Why Eating Corn Is Good During Monsoon We all have heard of corn and most of us love to eat it as well. Corn, also called maize, though viewed as a vegetable, is actually a food grain. Corn, apart from being delicious, is highly rich in vitamins, minerals and fiber and offers several health benefits. Organic or unprocessed corn is rich in vitamin C. It is also rich in magnesium, potassium and vitamin B. It contains a good dose of two antioxidants, linked to eye and skin health called zeaxanthin and lutein.
ಸಾವಯವ ಹಾಗೂ ಸಂಸ್ಕರಿಸದೆ ಇರುವಂತಹ ಜೋಳವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ. ಜೋಳದಲ್ಲಿ ಕಣ್ಣು ಹಾಗೂ ತ್ವಚೆಯ ಆರೋಗ್ಯಕ್ಕೆ ಬೇಕಾಗುವಂತಹ ಝೀಕ್ಸಾಂಥಿನ್ ಮತ್ತು ಲುಟೀನ್ ಎನ್ನುವ ಎರಡು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಜೋಳದಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಲಾಭಗಳನ್ನು ತಿಳಿದುಕೊಂಡು ಮಳೆಗಾಲದಲ್ಲಿ ಜೋಳ ಸವಿಯಿರಿ....